Surprise Me!

ಮೊದಲ ಯಶಸ್ಸನ್ನು ನೆನಪು ಮಾಡುವ ಈ ದಿನದ ಸ್ಪೆಷಲ್ ಏನು | Darshan | Majestic | Dboss | Filmibeat Kannada

2020-02-08 4 Dailymotion

ಅಭಿಮಾನಿಗಳ ನೆಚ್ಚಿನ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಇಂದು ಡಿ ಬಾಸ್ ಆಗಿ ಚಿತ್ರರಂಗವಾಳುತ್ತಿರುವ ದರ್ಶನ್, ಇದೆ ದಿನ ಅಂದರೆ 18 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು.<br /><br />Kannada Actor Darshan starrer Majestic film completed 18 years. Majestic movie release on February 8 2002.

Buy Now on CodeCanyon